- ‘ಅಭಾಸಾಪ’ದ ಸದಸ್ಯರಾಗೋಣ. (ವಾರ್ಷಿಕ ಸದಸ್ಯತ್ವ ಶುಲ್ಕ ರೂ. 100)
- ಸಾಹಿತ್ಯಾಸಕ್ತ ಬಂಧುಮಿತ್ರರನ್ನು ಸದಸ್ಯರಾಗಿಸೋಣ.
- ಇಲ್ಲಿರುವ ಹೊರರಾಜ್ಯಗಳ ಸಾಹಿತ್ಯಾಸಕ್ತರನ್ನೂ ಸದಸ್ಯರಾಗಿಸೋಣ.
- ‘ಅಭಾಸಾಪ’ ಜಿಲ್ಲಾ/ತಾಲೂಕು ಸಮಿತಿಗಳು ನಡೆಸುವ ಕಾರ್ಯಕ್ರಮಗಳಿಗೆ ಹಾಜರಾಗೋಣ.
- ನಮ್ಮ ಸಾಹಿತ್ಯಕ ವ್ಯಕ್ತಿತ್ವದ ವಿಕಾಸಕ್ಕಾಗಿ ನಿಯಮಿತವಾಗಿ ನಡೆಯುವ ಸಾಹಿತ್ಯ ಕೂಟದ ಚಟುವಟಿಕೆಯಲ್ಲಿ ಪಾಲ್ಗೊಳ್ಳೋಣ. ನಾವೇ ಸ್ವತಃ ಸಾಹಿತ್ಯಕೂಟಗಳನ್ನು ನಡೆಸೋಣ.
- ‘ಅಭಾಸಾಪ’ದ ಕಾರ್ಯಕರ್ತರಾಗೋಣ.